ಮಹಾಸ್ವಾಮಿಗಳು ಮೊದಀ ಪೀಠಾಧೀಶರು
ಹುಟ್ಟಿದ ಇಸ್ವಿ : ಶ್ರೀಮನೃಪ ಶಾಀಿವಾಹನ ಶಕೆ 1680
ಅಂದರೆ ಸನ್ 20-ನವೆಂಬರ-1758
ಸಂವತ್ಸರ : ಬಹುಧಾನ್ಯ ನಾಮ ಸಂವತ್ಸರ,
ಮಾಸ : ಕಾರ್ತಿಕ ವದ್ಯ
ತಿಥಿ : ಷಷ್ಠಿ
ನಕ್ಷತ್ರ : ಪುಷ್ಯ
ವಾರ : ಸೋಮವಾರ ಬೆಳಿಗ್ಗೆ
ಮಹಾಸ್ವಾಮಿಗಳ ಧರ್ಮ ಪತ್ನಿಯರು:
ಶ್ರೀಮತಿ. ಸೌ|| ಸರಸ್ವತಿ.  ಮತ್ತು  ಸೌ|| ಸಾವಿತ್ರಿ.

ಮಹಾಸ್ವಾಮಿಗಳು ಸಗುಣ ರೂಪ ಬಿಟ್ಟು ಀಿಂಗ ರೂಪ ತಾಳಿದ ವಿವರ
ಀಿಂಗರೂಪವಾದ ಇಸ್ವಿ : ಶ್ರೀಮನೃಪ ಶಾಀಿವಾಹನ ಶಕೆ 1737
ಅಂದರೆ ಸನ್ 2-ಜನೆವಾರಿ-1815
ಸಂವತ್ಸರ : ಯುವ ನಾಮ ಸಂವತ್ಸರ,
ಮಾಸ : ಪೌಷ್ಯ ಶುಧ್ಧ
ತಿಥಿ : ಚತುರ್ಥಿ
ನಕ್ಷತ್ರ : ಶತತಾರಾ
ವಾರ : ಬುಧವಾರ ಬೆಳಿಗ್ಗೆ.
   

ತಸ್ಯ ಜೇಷ್ಠ ಪುತ್ರ ಪ. ಪೂ. ದಿವಾಕರ ದೀಕ್ಷಿತರು
ಪತ್ನಿ ಸೌ|| ಯಮುನಾಬಾಯಿ, ಪತ್ನಿ ಸೌ|| ಗಂಗಾಬಾಯಿ
ದ್ವಿತೀಯ ಪೀಠಾಧೀಶರು ಮೂಲ ಮಹಾಕ್ಷೇತ್ರ ಕೆಂಗೇರಿ ಮುರಗೋಡ.

   

ತಸ್ಯ ಜೇಷ್ಠ ಪುತ್ರ ಪ.ಪೂ.ಶಂಕರ ದೀಕ್ಷಿತರು
ಪತ್ನಿ ಸೌ||ಪಾರ್ವತೀಮಾತಾ
ತೃತೀಯ ಪೀಠಾಧೀಶರು ಮೂಲಮಹಾಕ್ಷೇತ್ರ ಕೆಂಗೇರಿ ಮುರಗೋಡ.

   

ತಸ್ಯ ಜೇಷ್ಠ ಪುತ್ರ ಪ. ಪೂ. ಶಂಕರ ದೀಕ್ಷಿತರು
ಪತ್ನಿ ಸೌ|| ಪಾರ್ವತೀಮಾತಾ
ಪಂಚಮ ಪೀಠಾಧೀಶರು ಮೂಲ ಮಹಾಕ್ಷೇತ್ರ ಕೆಂಗೇರಿ. ಮುರಗೋಡ.

   

ತಸ್ಯ ಜೇಷ್ಠ ಪುತ್ರ ಪ. ಪೂ. ಅಣ್ಣಾ(ದಿವಾಕರ) ದೀಕ್ಷಿತರು
ಪತ್ನಿ ಸೌ|| ಯಮುನಾತಾಯಿ
ಚತುರ್ಥ ಪೀಠಾಧೀಶರು ಮೂಲ ಮಹಾಕ್ಷೇತ್ರ ಕೆಂಗೇರಿ ಮುರಗೋಡ.

   

ತಸ್ಯ ಜೇಷ್ಠ ಪುತ್ರ ಪ. ಪೂ. (ದಿವಾಕರ) ದೀಕ್ಷಿತರು
ಪತ್ನಿ ಸೌ || ಯಮುನಾದೇವಿ
ಷಷ್ಠಮ ಪೀಠಾಧೀಶರು ಮೂಲ ಮಹಾಕ್ಷೇತ್ರ ಕೆಂಗೇರಿ ಮುರಗೋಡ.

   

ತಸ್ಯ ಜೇಷ್ಠ ಪುತ್ರ ಪ. ಪೂ. ಶಂಕರದೀಕ್ಷಿತರು,
ಪತ್ನಿ ಸೌ|| ಮಥುರಾದೇವಿ
ಸಪ್ತಮ ಪೀಠಾಧೀಶರು ಮೂಲ ಮಹಾಕ್ಷೇತ್ರ ಕೆಂಗೇರಿ ಮುರಗೋಡ.
ಜನನ ಇಸ್ವಿ ದಿನಾಂಕ : ಜೂನ್ 1966 ಮರಣ ದಿನಾಂಕ : ಜೂನ್ 2016

ಅಷ್ಟಮ ಪೀಠಾಧಿಕಾರಿಗಳು
ಪರಮ ಪೂಜ್ಯ ವೇದ ಮೂರ್ತಿ ಶ್ರೀ. ದಿವಾಕರ ದಿಕ್ಷಿತ ಶಂಕರ ದಿ‌ಕ್ಷಿತ ಇನಾಂದಾರ
ಪೀಠಾರೋಹಣ ದಿನಾಂಕ - 26-08-2016
ಪೀಠಾರೋಹಣ ಪಂಚಾಂಗ -
ಸ್ವಸ್ತಿಶ್ರೀಮನೃಪ ಶಾಲಿವಾಹನಶಕೆ ೧೯೩೮ನೇ ದುರ್ಮುಖನಾಮ ಸಂವತ್ಸರಸ್ಯ,
ದಕ್ಷಿಣಾಯನೇ, ವರ್ಷಾ- ಋತೌ, ಶ್ರಾವಣ - ಮಾಸೇ, ಕೃಷ್ಣ - ಪಕ್ಷೇ, ನವಮಿ - ತಿಥೌ, ಸೋಮ - ವಾಸರೆ