ವಿವಿಧ ವಿಭಾಗಗಳ ಸೇವಾ ವಿವರ:
ಅಭಿಷೇಕ ಹಾಗೂ ವಿವಿಧ ಅರ್ಚನಾ ವಿಭಾಗ
ವಿವಿಧ ಸೇವಾ ಸ್ವೀಕೃತಿ ವಿಭಾಗ
ಉತ್ಸವ ಸೇವಾ ಸ್ವೀಕೃತಿ ವಿಭಾಗ
ಸಾಮೂಹಿಕ ವಿವಿಧ ಸೇವಾ ವಿಭಾಗ
ವಿವಿಧ ಶಾಶ್ವತ ನಿಧಿ ಠೇವಣಿ ಯೋಜನೆಗಳು
ಹೋಮ, ಹವನ ವಿಭಾಗ (ಸ್ವತಂತ್ರ ಯಜಮಾನತ್ವ)
ಶ್ರೀ ಚಿದಂಬರ ಮೂಲಕ್ಷೇತ್ರ ಕೆಂಗೇರಿ ಅಭಿವೃದ್ಧಿ ವಿಭಾಗ
ಶ್ರೀ ಚಿದಂಬರ ಪ್ರಭೆ ತ್ರೈಮಾಸಿಕ ಪತ್ರಿಕೆ ವಿಭಾಗ
ಉಚಿತ ಸೇವೆಗಳು
ಪ್ರವೇಶ, ದರ್ಶನ, ಮಂಗಳಾರತಿ, ತೀರ್ಥಪ್ರಸಾದ, ವಸತಿ,
ಆಶೀರ್ವಾದ ಹಾಗೂ ಅನ್ನದಾನ.
ಅಭಿಷೇಕ ಹಾಗೂ ವಿವಿಧ ಅರ್ಚನಾ ವಿಭಾಗ
| 1 | ರುದ್ರಾಭಿಷೇಕ | 101/- |
| 2 | ಏಕಾದಶಾವರ್ತನ ರುದ್ರಾಭಿಷೆಕ | 1,100/- |
| 3 | ಲಘುರುದ್ರ | 11,000/- |
| 4 | ಮಹಾರುದ್ರ (ಋತ್ವಿಕ ಸಂಭಾವನೆ, ನೈವೇದ್ಯ ಅನ್ನದಾನ ಸಹಿತ) | |
| 5 | ಅತಿರುದ್ರ | |
| 6 | ನೈವೇದ್ಯೆ | 1,001/- |
| 7 | ಬುತ್ತೀಪೂಜೆ | 2,501/- |
| 8 | ಕ್ಷೀರಾಭಿಷೇಕ | 751/- |
| 9 | ಕುಂಕುಮಾರ್ಚನೆ (ಅಷ್ಟೋತ್ತರ) | 51/- |
| 10 | ಬಿಲ್ವಾರ್ಚನೆ (ಅಷ್ಟೋತ್ತರ) | 51/- |
| 11 | ಸತ್ಯಚಿದಂಬರ ಪೂಜೆ | 1001/- |
| 12 | ಸತ್ಯನಾರಾಯಣ ಪೂಜೆ | 1001/- |
| 1 | ವಸ್ತು ರೂಪದಲ್ಲಿ |
| 2 | ಧಾನ್ಯರೂಪದಲ್ಲಿ |
| 3 | ದೇಣಿಗೆ |
| 4 | ಅನ್ನದಾನ (ಯಥಾಶಕ್ತಿ) |
| 5 | ಗೋದಾನ ಸೇವೆ |
| 6 | ಗೋ ರಕ್ಷಣೆ ಸೇವೆ |
| 7 | ಇತರೇ |
| 1 | ಉತ್ಸವ ಸೇವಾ | |
| 2 | ವಸ್ತು | |
| 3 | ಧಾನ್ಯ | |
| 4 | ಪಕ್ವಾನ್ನ ಸೇವೆ | |
| 5 | ಇತರೇ - ವಿಶೇಷ ಅನ್ನದಾನ ಸೇವೆ | 5,001/- |
| 6 | ವರ್ಷಕ್ಕೊಮ್ಮೆ ಅಭಿಷೇಕ ಹಾಗೂ ಅನ್ನದಾನ ಸಮರ್ಪಣಾ ಯೋಜನೆ | 1,151/- |
| 1 | ಸಾಮೂಹಿಕ ಸತ್ಯ ಚಿದಂಬರ ಪೂಜೆ | 1,101/- |
| 2 | ಸಾಮೂಹಿಕ ಸತ್ಯ ನಾರಾಯಣ ಪೂಜೆ | 1,101/- |
| 3 | ಸಾಮೂಹಿಕ ಕುಂಕುಮಾರ್ಚನೆ | 501/- |
| 4 | ಸಾಮೂಹಿಕ ಲಿಂಗಾರ್ಚನೆ | 251/- |
| 1 | ಶಾಶ್ವತ ಅಭಿಷೇಕ ನಿಧಿ ಠೇವಣಿ ಯೋಜನೆ | 1,001/- |
| 2 | ಕುಂಕುಮಾರ್ಚನೆ ನಿಧಿ ಠೇವಣಿ ಯೋಜನೆ | |
| 3 | ಬಿಲ್ವಾರ್ಚನೆ, ತುಳಸಿ ಅರ್ಚನಾನಿಧಿ ಠೇವಣಿ ಯೋಜನೆ | |
| 4 | ಸತ್ಯ ಚಿದಂಬರ ಪೂಜಾ ನಿಧಿ ಠೇವಣಿ ಯೋಜನೆ | |
| 5 | ಸತ್ಯ ನಾರಾಯಣ ಪೂಜಾ ನಿಧಿ ಠೇವಣಿ ಯೋಜನೆ | |
| 6 | ಬುತ್ತೀಪೂಜೆ ನಿಧಿ ಠೇವಣಿ ಯೋಜನೆ | |
| 7 | ನೈವೇದ್ಯ (ಅನ್ನಸಂತರ್ಪಣೆ) ನಿಧಿ ಠೇವಣಿ ಯೋಜನೆ | |
| 8 | ವರ್ಷಕ್ಕೊಮ್ಮೆ ಅಭಿಷೇಕ ಹಾಗೂ ಅನ್ನದಾನ ನಿಧಿ ಠೇವಣಿ ಯೋಜನೆ | 11,051/- |
| 9 | ಅನ್ನದಾನ ಶಾಶ್ವತ ನಿಧಿ ಠೇವಣಿ ಯೋಜನೆಗೆ ಸೇವೆ ಸಲ್ಲಿಸುವವರು | 5,001/-, 11,001/-,25,000/-, 50,000/-, 1,00,000/- |
| 1 | ಗಣಹೋಮ | 11,000/- |
| 2 | ನವಗ್ರಹ ಹೋಮ | 11,000/- |
| 3 | ಮಲ್ಹಾರಿ ಹೋಮ | 11,000/- |
| 4 | ಮಹಾಮೃತ್ಯುಂಜಯ ಹೋಮ | 11,000/- |
| 5 | ಧನ್ವಂತರಿ ಹೋಮ | 11,000/- |
| 6 | ವಿವಿಧ ಹೋಮಗಳು (ಯಾವುದೇ ಒಂದು) | 11,000/- |
| 7 | ನಕ್ಷತ್ರ ಹಾಗೂ ವಿವಿಧ ಶಾಂತಿ ಹೋಮ | 6,001/- |
| 1 | ಸಿಮೆಂಟ ಸೇವೆ |
| 2 | ಉಸುಕು ಸೇವೆ |
| 3 | ಇಟ್ಟಂಗಿ ಸೇವೆ |
| 4 | ಕಬ್ಬಿಣ ಸೇವೆ |
| 5 | ಕಟ್ಟಿಗೆ ಸೇವೆ |
| 6 | ಗ್ರಾನೈಟ/ಮಾರ್ಬಲ್/ಟೈಲ್ಸ/ಕಲ್ಲು/ಖಡಿ ಸೇವೆ |
| 7 | ಕೊಠಡಿ ನಿರ್ಮಾಣ |
| 8 | ಅಭಿವೃದ್ಧಿ ಸೇವೆ |
| 9 | ಇತರೇ ಸೇವೆ |
| 1 | ವಾರ್ಷಿಕ ಚಂದಾ | 100/- |
| 2 | ಬಿಡಿ ಸಂಚಿಕೆ | 20/- |
ಪ್ರವೇಶ, ದರ್ಶನ, ಮಂಗಳಾರತಿ, ತೀರ್ಥಪ್ರಸಾದ, ವಸತಿ,
ಆಶೀರ್ವಾದ ಹಾಗೂ ಅನ್ನದಾನ.

